ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು 2011-12ರಲ್ಲಿ ತಮ್ಮ ಘೋಷಿತ ಹಾಗೂ ಮೌಲ್ಯನಿರ್ಣಯ ಮಾಡಿದ ಆದಾಯಕ್ಕಿಂತಲೂ ತಲಾ 155.41 ಮತ್ತು 154.96 ಕೋಟಿ ರೂ. ಆದಾಯಕ್ಕೆ ತೆರಿಗೆ ನೀಡದೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ವರದಿ ಹೇಳಿದೆ.<br /><br />Congress leaders Sonia Gandhi, Rahul Gandhi and Oscar Fernandes had escaped incomes relating to Associated Journals Ltd, according to the sources of IT department.